Exclusive

Publication

Byline

ಸಿಂಹ ರಾಶಿ ಪ್ರವೇಶಿಸಲಿರುವ ಮಂಗಳ: ಜೂನ್ 7 ರಿಂದ 3 ರಾಶಿಯವರಿಗೆ ಶುಭಫಲಗಳು ಪ್ರಾರಂಭ, ಹಣದ ಹರಿವು ಹೆಚ್ಚಾಗುತ್ತೆ

Bengaluru, ಮೇ 22 -- ಮಂಗಳ ರಾಶಿ ಪರಿವರ್ತನ 2025: ಜ್ಯೋತಿಷ್ಯದಲ್ಲಿ, ಮಂಗಳನನ್ನು ಧೈರ್ಯ, ಭೂಮಿ, ಶೌರ್ಯ ಮತ್ತು ಶಕ್ತಿ ಇತ್ಯಾದಿಗಳ ಅಂಶವೆಂದು ಪರಿಗಣಿಸಲಾಗುತ್ತದೆ. ಮಂಗಳ ಪ್ರಸ್ತುತ ಕಟಕ ರಾಶಿಯಲ್ಲಿ ಕುಳಿತಿದ್ದಾನೆ. 2025ರ ಜೂನ್ 07 ರಂದು... Read More


ಬೆಂಗಳೂರು ಚೌಡಯ್ಯ ಸ್ಮಾರಕ ಭವನದಲ್ಲಿ ಇಂದು, ನಾಳೆ ಉಡುಪ ಸಂಗೀತೋತ್ಸವ 2025; ಆನೂರು ಶಿವು, ಡಾ ಎಲ್ ಸುಬ್ರಮಣ್ಯಂ ಸೇರಿ ಸಾಧಕರ ಸಂಗೀತ ಕಛೇರಿ

ಭಾರತ, ಮೇ 22 -- ಬೆಂಗಳೂರು: ಉಡುಪ ಪ್ರತಿಷ್ಠಾನದ ದಶಮಾನೋತ್ಸವ ಅಂಗವಾಗಿ ರಾಜಧಾನಿ ಬೆಂಗಳೂರಿನ ಸಂಗೀತ ಕಲಾ ರಸಿಕರಿಗೆ 'ಉಡುಪ ಸಂಗೀತೋತ್ಸವ' ಆರನೇ ಆವೃತ್ತಿ ಯು ಸಂಗೀತ ರಸದೌತಣವನ್ನು ನೀಡಲು ಅಣಿಯಾಗಿದೆ. ಮಹಾನಗರದ ಮಲ್ಲೇಶ್ವರದ ವಯ್ಯಲಿಕಾವಲ್‌ನ... Read More


ಪೂರ್ವ ಮುಂಗಾರು: ಕರ್ನಾಟಕದ ಈ ಜಿಲ್ಲೆಗಳಲ್ಲಿ ಮಾತ್ರ ಮಳೆ ಸಾಮಾನ್ಯ, 28 ಜಿಲ್ಲೆಗಳಲ್ಲಿ ವಾಡಿಕೆಗಿಂತ ಅಧಿಕ

Bangalore, ಮೇ 22 -- ಬೆಂಗಳೂರು: ಕರ್ನಾಟಕದಲ್ಲಿ ಪೂರ್ವ ಮುಂಗಾರು ಈ ಬಾರಿ ಬಹುತೇಕ ಜಿಲ್ಲೆಗಳಲ್ಲಿ ಬಂಪರ್‌ ಎನ್ನಿಸಿದೆ. ಅದರಲ್ಲೂ ಮೇ 1 ರಿಂದ ಮೇ 21 ರವರೆಗಿನ ಮೂರು ವಾರಗಳ ಮಳೆ ಮೂರು ಜಿಲ್ಲೆಗಳನ್ನು ಹೊರತುಪಡಿಸಿ 28 ಜಿಲ್ಲೆಗಳಲ್ಲಿ ವಾಡಿಕ... Read More


ಚಿತ್ರದ ಹೃದಯವನ್ನೇ ಪಕ್ಕಕ್ಕಿಟ್ಟು ಬಿಡುಗಡೆ ಮಾಡಬೇಕಾಯ್ತು; 'ಸಂಜು ವೆಡ್ಸ್ ಗೀತಾ 2' ಮರು ಬಿಡುಗಡೆ ಬಗ್ಗೆ ನಾಗಶೇಖರ್ ಮನದ ಮಾತು

ಭಾರತ, ಮೇ 22 -- ಸಂಜು ವೆಡ್ಸ್ ಗೀತಾ 2' ಚಿತ್ರ ಮರುಬಿಡುಗಡೆ ಆಗುತ್ತಿರುವುದು ಹೊಸ ವಿಷಯವೇನಲ್ಲ. ಜೂನ್ 06ರಂದು ಚಿತ್ರ ಮರುಬಿಡುಗಡೆ ಆಗುತ್ತಿರುವ ವಿಷಯವನ್ನು ಎಚ್‍ಟಿ ಕನ್ನಡ ಕೆಲವು ದಿನಗಳ ಹಿಂದೆ ಮೊದಲ ಬಾರಿಗೆ ಪ್ರಕಟಿಸಿತ್ತು. ಈಗ ಚಿತ್ರದ ... Read More


ಗೃಹಲಕ್ಷ್ಮಿ ಯೋಜನೆ ಜಾರಿಯಾಗಿ ಎರಡು ವರ್ಷ, ಈಗ ಗೃಹಲಕ್ಷಿ ಸಂಘಗಳ ರಚನೆಗೆ ಸಿದ್ದತೆ, ಹೇಗಿರಲಿದೆ ಕಾರ್ಯಯೋಜನೆ

Bangalore, ಮೇ 22 -- ಬೆಂಗಳೂರು: ಕರ್ನಾಟಕದ ಪಂಚ ಗ್ಯಾರಂಟಿಗಳಲ್ಲಿ ಒಂದಾಗ ಗೃಹಲಕ್ಷ್ಮಿ ಯೋಜನೆ ಜಾರಿಗೊಂಡು ಎರಡು ವರ್ಷ ಕಳೆದಿದ್ದು. ಈಗ ಅದು ಗೃಹಲಕ್ಷ್ಮಿ ಸಂಘದ ರೂಪ ಪಡೆಯಲಿದೆ. ಗೃಹಲಕ್ಷ್ಮೀ ಯಜಮಾನಿಯರನ್ನು ಆರ್ಥಿಕವಾಗಿ ಮತ್ತಷ್ಟು ಸದೃಢರನ... Read More


ಬರ್ಮುಡಾ ಟ್ರಯಾಂಗಲ್‌ನಿಂದ ಡೆವಿಲ್ಸ್ ಸೀವರೆಗೆ; ವಿಜ್ಞಾನಕ್ಕೂ ಸವಾಲು ಎಸೆದಿರುವ ವಿಶ್ವದ ಅತ್ಯಂತ ನಿಗೂಢ ಸ್ಥಳಗಳು

ಭಾರತ, ಮೇ 22 -- ನಮ್ಮ ಭೂಪಟದ ಮೇಲಿರುವ ಕೆಲವು ಜಾಗಗಳು ಸೌಂದರ್ಯದ ಮೂಲಕ ಮಾತ್ರವಲ್ಲ ನಿಗೂಢತೆಯ ಕಾರಣದಿಂದಲೂ ಗಮನ ಸೆಳೆಯುತ್ತವೆ. ಸಾವಿರಾರು ವರ್ಷಗಳಷ್ಟು ಹಳೆಯದಾದ ಕಲ್ಲುಗಳ ವೃತ್ತಾಕಾರದ ರಚನೆಗಳು, ಬೆಂಕಿ ಉಗುಳುವ ಕುಳಿಗಳು, ಸಮುದ್ರದಲ್ಲಿ ಹ... Read More


ಬೆಂಗಳೂರು: ಸೂರ್ಯ ಸಿಟಿ ಎಸ್‌ಬಿಐ ಮ್ಯಾನೇಜರ್ ವರ್ಗಾವಣೆ, ಕನ್ನಡಿಗ ಗಿರೀಶ್‌ಗೆ ಪ್ರಭಾರ ಹೊಣೆ, ಇದುವರೆಗೆ ಏನೇನಾಯಿತು- 5 ಮುಖ್ಯ ಅಂಶಗಳು

ಭಾರತ, ಮೇ 22 -- ಬೆಂಗಳೂರು: ಕನ್ನಡ ಮಾತನಾಡುವುದೇ ಇಲ್ಲ, ಯಾಕೆ ಮಾತನಾಡಬೇಕು, ಬೇಕಾದ್ರೆ ಹಿಂದಿಯಲ್ಲಿ ಮಾತನಾಡಿ ಎಂದು ಹೇಳುವ ಮೂಲಕ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದ ಸೂರ್ಯ ಸಿಟಿ ಶಾಖೆಯ ವ್ಯವಸ್ಥಾಪಕಿ ಪ್ರಿಯಾಂಕ ಸಿಂಗ್‌ ಅವರನ್ನು ಸ್ಟೇ... Read More


ಈ ವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ 15 ಸಿನಿಮಾಗಳು; ಕನ್ನಡ, ತೆಲುಗು, ಮಲಯಾಳಂ, ಹಿಂದಿ, ತಮಿಳು ಚಿತ್ರಗಳ ವಿವರ

Bangalore, ಮೇ 22 -- ಈ ವೀಕೆಂಡ್‌ನಲ್ಲಿ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಬೇಕೆನ್ನುವವರಿಗೆ ಹಲವು ಆಯ್ಕೆಗಳು ಇವೆ. ಅವುಗಳಲ್ಲಿ ಕೆಲವೇ ಕೆಲವು ಸಿನಿಮಾಗಳು ಮಾತ್ರ ನಿರೀಕ್ಷೆ ಹುಟ್ಟುಹಾಕಿವೆ. ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುವ ಕನ್ನಡ, ತೆಲ... Read More


ಮಾನವ ಆನೆ ಸಂಘರ್ಷ ತಡೆಗಟ್ಟಲು ಅಕ್ಕ ಪಕ್ಕದ ರಾಜ್ಯಗಳ ಸಹಕಾರ ಅಗತ್ಯ; ಸಿಎಂ ಸಿದ್ದರಾಮಯ್ಯ, ವಿಡಿಯೋ

ಭಾರತ, ಮೇ 22 -- ಮಾನವ ಆನೆ ಸಂಘರ್ಷ ತಡೆಗಟ್ಟಲು ಅಕ್ಕ ಪಕ್ಕದ ರಾಜ್ಯಗಳ ಸಹಕಾರ ಅಗತ್ಯ; ಸಿಎಂ ಸಿದ್ದರಾಮಯ್ಯ, ವಿಡಿಯೋ Published by HT Digital Content Services with permission from HT Kannada.... Read More


ಯಾವುದಾದರೂ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿದ್ದೀರಾ, ನಿಮಗೆ ಪದ್ಮ ಶ್ರೇಣಿ ಪ್ರಶಸ್ತಿ ಕಾಯುತ್ತಿದೆ, ಅರ್ಜಿ ಸಲ್ಲಿಕೆಗೆ ಜುಲೈ 25 ಕಡೆ ದಿನ

Bangalore, ಮೇ 22 -- ಬೆಂಗಳೂರು: ಸಮಾಜದ ಯಾವುದೇ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ವ್ಯಕ್ತಿಗಳಿಗೆ 2026ನೇ ಸಾಲಿನ ಪದ್ಮಶ್ರೇಣಿಯ ಪ್ರಶಸ್ತಿಗಳಾದ 'ಪದ್ಮ ವಿಭೂಷಣ' ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗಳನ್ನು ಗಣರಾಜ್ಯೋತ್ಸವದ... Read More